ಕಥನ ಪ್ರೀತಿ

₹350.00

SKU: 147 Category:

ಮೇಲುನೋಟಕ್ಕೆ ಬಿಡಿ ಲೇಖನಗಳ ಸಂಕಲನವೆಂದು ತೋರಿದರೂ ಅವೆಲ್ಲ ಒಗ್ಗೂಡಿ ಆಧುನಿಕ ಕನ್ನಡ ಸಣ್ಣಕತೆಯ 'ಕತೆ'ಯೇ ಆಗಿಬಿಡುವುದು ಟಿ.ಪಿ. ಅಶೋಕರ 'ಕಥನ ಪ್ರೀತಿ'ಯ ವೈಶಿಷ್ಟ್ಯ. ಆಯಾ ಕತೆಯ ವಸ್ತು-ತಂತ್ರ-ದರ್ಶನಗಳನ್ನು ತೆರೆದು ತೋರುತ್ತ, ಅದರ ಐತಿಹಾಸಿಕ ಸಂದರ್ಭ ಮತ್ತು ಸಮಕಾಲೀನ ಪ್ರಸ್ತುತತೆಗಳ ಬಗ್ಗೆ ಓದುಗರ ಗಮನ ಸೆಳೆಯುತ್ತ, ಅದರ ಒಡಲಿನಿಂದ ಮೂಡುವ ಕಥಾಮೀಮಾಂಸೆಯನ್ನೂ, ಅದು ಇತರ ಕೃತಿಗಳೊಂದಿಗೆ ಸೃಷ್ಟಿಸಿಕೊಳ್ಳುವ ಅಂತರ್-ಪಠ್ಯೀಯ ಸಂಬಂಧಗಳನ್ನೂ ಶೋಧಿಸುತ್ತ ಸಾಗುವ ಈ ವಿಮರ್ಶಾ 'ಕಥನ'ವು ಕನ್ನಡ ವಿಮರ್ಶೆಯ ಸಂದರ್ಭದಲ್ಲೇ ಒಂದು ಅನನ್ಯ, ಅಪೂರ್ವ ಪ್ರಯೋಗವಾಗಿದೆ.

Additional information

Number of pages

392

Year of Publication

1st Edition- 2013, 2nd Edition- 2019

Author

ಟಿ.ಪಿ. ಅಶೋಕ

eBook

https://play.google.com/store/books/details/T_P_Ashoka_Kathana_Preethi?id=fgQ1EAAAQBAJ

Reviews

There are no reviews yet.

Be the first to review “ಕಥನ ಪ್ರೀತಿ”

Your email address will not be published. Required fields are marked *