ಕವಿ-ಲೇಖಕ-ಅನುವಾದಕ ಶಾ. ಬಾಲುರಾವ್ ಅವರು ಸುಮಾರು ನಾಲ್ಕು ದಶಕಗಳಾದ್ಯಂತ ರಚಿಸಿದ ೪೮ ಕವಿತೆಗಳ ಸಂಕಲನ ಇದು. `ವಿಷಯ-ವಸ್ತುಗಳಲ್ಲಿ ಹೊಸಹೊಸದನ್ನು ಅರಸುವುದು (ಉದಾ. ಅಲಂಕಾರ ತೊರೆದ ತೀರಾ ಸರಳ ಮಾತುಗಳಲ್ಲಿ ಕವಿತೆಯನ್ನು ಹೊರಡಿಸುವುದು, ಗಂಭೀರ ವಿಷಯವನ್ನು ಸಹ ಹಗುರವಾಗಿ ಹೇಳಿ ಓದುಗರ ಮನ ಮುಟ್ಟಿಸುವುದು), ಹತ್ತು ಮಂದಿಯ ಮುಂದೆ ಓದಲು ಬರುವಂತೆ ಅದರ ನಡೆನುಡಿಗಳಲ್ಲಿ ಅಭಿನಯಶೀಲತೆ ತರುವುದು? ತಮ್ಮ ಈ ಕವಿತೆಗಳ ಆಶಯವೆಂದು ಕವಿ ಹೇಳಿಕೊಂಡಿದ್ದಾರೆ.
Additional information
| Number of pages | 95 |
|---|---|
| Year of Publication | 1998 |
| Author | ಶಾ. ಬಾಲುರಾವ್ |





Reviews
There are no reviews yet.