ರಂಗದಲ್ಲಿ ಅಂತರಂಗ

350.00

SKU: 7 Category:

ಪ್ರಸಿದ್ಧ ನಟ, ನಿರ್ದೇಶಕ, ಗುರು ಸ್ತಾನಿಸ್ಲಾವ್‌ಸ್ಕಿಯ ಈ ಅಭಿನಯ ಶಾಸ್ತ್ರದ ಪುಸ್ತಕವು ಜಗದ್ವಿಖ್ಯಾತವಾದದ್ದು. ಪ್ರಾಯಶಃ, ಜಗತ್ತಿನಲ್ಲೇ ಪ್ರಪ್ರಥಮವಾಗಿ ಅಭಿನಯವೆಂಬ ಅಮೂರ್ತ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ವಿವೇಚಿಸಿ, ‘ಅಭಿನಯ ಶಾಸ್ತ್ರ’ಕ್ಕೆ ಗಟ್ಟಿಯಾದ ಅಸ್ತಿವಾರ ಹಾಕಿಕೊಟ್ಟವನು ಸ್ತಾನಿಸ್ಲಾವ್‌ಸ್ಕಿ. ಆದ್ದರಿಂದಲೇ ೨೦ನೆಯ ಶತಮಾನದ ಆದಿಭಾಗದಲ್ಲಿ ಬಂದಂಥ ಈ ಪುಸ್ತಕವನ್ನು ಇವತ್ತಿಗೂ ಜಗತ್ತಿನ ಎಲ್ಲ ಭಾಗಗಳ ಅಭಿನಯಕಾರರು ಮತ್ತು ರಂಗಕರ್ಮಿಗಳು ತಮ್ಮ ಶಾಸ್ತ್ರಗ್ರಂಥವೆಂದು ಪರಿಗಣಿಸಿಕೊಂಡುಬಂದಿದ್ದಾರೆ; ಇವತ್ತಿಗೂ ಜಗತ್ತಿನ ಬಹುತೇಕ ರಂಗಶಿಕ್ಷಣಶಾಲೆಗಳು ಈ ಪುಸ್ತಕದಲ್ಲಿ ಸೂಚಿತವಾಗುವ ‘ಪದ್ಧತಿ’ಯನ್ನೇ ಅಭಿನಯ ಶಿಕ್ಷಣದ ಅಡಿಗಲ್ಲಾಗಿ ಇಟ್ಟುಕೊಂಡಿವೆ. ಆದಕಾರಣ, ರಂಗಕಲೆಯನ್ನು ಕುರಿತು ಆಸಕ್ತಿಯಿರುವಂಥವರೆಲ್ಲರೂ ಓದಲೇಬೇಕಾದ ಪ್ರಮುಖ ಪುಸ್ತಕಗಳಲ್ಲಿ ಇದೊಂದು.

Additional information

Number of pages

344

Year of Publication

1st Edition- 1982, 4th Edition- 2020

Author

ಕೆ.ವಿ. ಸುಬ್ಬಣ್ಣ

eBook

https://play.google.com/store/books/details/K_V_Subbanna_Rangadalli_Antaranga?id=d54REAAAQBAJ

Reviews

There are no reviews yet.

Be the first to review “ರಂಗದಲ್ಲಿ ಅಂತರಂಗ”

Your email address will not be published. Required fields are marked *