ಕಲ್ಲ ಪಾರಿವಾಳಗಳ ಬೇಟ

60.00

SKU: 75 Category:

ಕವಿ ಮಂಜುನಾಥರ ಇತನಕದ ಹಲವು ಸಂಕಲನಗಳಲ್ಲಿ ಅವರ ಕವಿತಾಸಾಧನೆ ನಡೆದಿದ್ದು, ಅದು ಸಹೃದಯರ ಗಮನವನ್ನು ಸೆಳೆದಿತ್ತು. ಈ ಸಂಕಲನದಲ್ಲಿ ಅವರು, ಹಳೆಯ ಸಾಧನೆಗಳಿಂದ ಚಿಮ್ಮಿ ಹೊಸ ಹಂತದ ಸಿದ್ಧಿಗೆ ಬಂದು ನಿಂತಿರುವಂತೆ ಕಾಣುತ್ತದೆ... ಇಪ್ಪತ್ತನೇ ಶತಮಾನದ ಕನ್ನಡ ಸಾಹಿತ್ಯದಲ್ಲಿ ಮುರು ನಾಲ್ಕು ಅಲಿಗಳ ಉಬ್ಬರವಿಳಿತ ಕಂಡಿದ್ದೇವೆ... ಈ ದಿನಗಳಲ್ಲಿ ಅನೇಕ ಹಳೆ-ಹೊಸ ಬರಹಗಾರರು ಸಾಕಷ್ಟು ಸಂಖ್ಯೆಯಲ್ಲಿ ಒಳ್ಳೊಳ್ಳೆಯ ಕವಿತೆಗಳನ್ನು ಬರೆಯುತ್ತಿದ್ದಾರೆ... ಈ ಹೊಸ ಕವಿತೆಗಳ ಹಿನ್ನೆಲೆಯಲ್ಲಿ ಮಂಜುನಾಥರು ಬಹುಗಣ್ಯರಷ್ಟೇ ಅಲ್ಲ, ಅನನ್ಯರು. ಅವರು ಕವಿತೆಯೊಂದಕ್ಕೆ ತನ್ನನ್ನು ಪೂರ್ತಾ ಮಿಸಲು ಮಾಡಿಕೊಂಡಿರುವುದೂ ಅನನ್ಯತೆಯೇ.

-ಕೆ. ವಿ. ಸುಬ್ಬಣ್ಣ

(ಮುನ್ನುಡಿಯಿಂದ)

Additional information

Number of pages

112

Year of Publication

2005

Author

ಎಸ್. ಮಂಜುನಾಥ್

Reviews

There are no reviews yet.

Be the first to review “ಕಲ್ಲ ಪಾರಿವಾಳಗಳ ಬೇಟ”

Your email address will not be published. Required fields are marked *