ನೀನಾಸಮ್ ತಂಡದ ಪ್ರಯೋಗಗಳ ಸಲುವಾಗಿ ಸಿದ್ಧಪಡಿಸಿದ ಎರಡು ಶೇಕ್ಸ್ಪಿಯರ್ ನಾಟಕಗಳ ಕನ್ನಡ ರಂಗರೂಪಗಳು ಇಲ್ಲಿವೆ; ಕ್ರಮವಾಗಿ ೨೦೦೩ ಮತ್ತು ೨೦೦೬ರಲ್ಲಿ ರಂಗದ ಮೇಲೆ ಕಾಣೀಸಿಕೊಂಡ ಈ ಕೃತಿಗಳು ಇದೀಗ ಜೋಡಿಯಾಗಿ ಪ್ರಕಟಗೊಳ್ಳುತ್ತಿವೆ. ಸಮಕಾಲೀನ ಜಗತ್ತಿಗೂ ಅನ್ವಯವಾಗಬಲ್ಲ ಬಹುಧ್ವನಿಯ ಎರಡು ನಾಟಕಗಳನ್ನು ಎತ್ತಿಕೊಂಡು ಅನುವಾದ ಮತ್ತು ರೂಪಾಂತರಗಳೆಂದು ಸಾಂಪ್ರದಾಯಿಕವಾಗಿ ಬೇರ್ಪಡಿಸಿ ಹೇಳಲಾಗುವ ಎರಡು ತುದಿಗಳ ನಡುವೆ, ಅವೆರಡೂ ಆಗಿರುವ ರಂಗಪಠ್ಯವೊಂದನ್ನು ಸೃಷ್ಟಿಸಲು ಸಾಧ್ಯವೆ- ಎಂಬ ಪ್ರಯತ್ನ ಈ ರಂಗರೂಪಗಳ ಹಿಂದಿದೆ.
Additional information
| Number of pages | 164 |
|---|---|
| Year of Publication | 1st Edition- 2007, 2nd Edition- 2021 |
| Author | ಅಕ್ಷರ ಕೆ.ವಿ. |
| eBook | https://play.google.com/store/books/details/Akshara_K_V_Venissina_Vyaapaara?id=NI__DwAAQBAJ |





Reviews
There are no reviews yet.