ಜಾತ್ರೆ

90.00

SKU: 24 Category:

ಏನಿದು? ಕತೆಯೆ, ಕಾದಂಬರಿಯೆ, ನಾಟಕವೆ, ಪ್ರಬಂಧವೆ, ಕಾವ್ಯವೆ...? ಯಾವುದೂ ಅಲ್ಲ, ಎಲ್ಲವೂ ಹೌದು -- ಎನ್ನುವಂತಿದೆ ಈ ಕೃತಿ. ಮೇಲ್ಮೆ ಯಲ್ಲಿ ಸಂಭ್ರಮ, ಉಲ್ಲಾಸ, ಮುದ, ಹಾಸ್ಯ, ಮುಗ್ಧತೆ; ತಳದಲ್ಲಿ ವೈಚಾರಿಕತೆ, ವ್ಯಾಕುಲತೆ, ಜಾತಿ, ವರ್ಗ, ಸಮಾಜ, ಹಲವು ಅಪ್ಪಟ ಸ್ತ್ರೀಕ್ಷಣಗಳು... ಒಟ್ಟಾರೆ ಮಾನವ ಕ್ಷಣಗಳು... ಜೊತೆಗೆ ಪ್ರಾದೇಶಿಕ ಕನ್ನಡದ ಸೊಗಡು... ಜಗತ್ತನ್ನು ಜಾತ್ರೆಯ ಮೂಸೆಯಲ್ಲಿಟ್ಟು ತಿಳಿತಿಳಿಯಾಗಿ ಹೇಳುತ್ತಲೇ ಗಾಢವಾಗಿ ಜೀವನ ಚಕ್ರವನ್ನು ಶೋಧಿಸುವ ಅಪೂರ್ವ ಬರವಣಿಗೆ ಇದು. ಈ ಕಿರು ಕೃತಿಯಲ್ಲಿ ಜಾತ್ರೆ ಒಂದು ಜೀವಂತ ಅನುಭವವಾಗಿ ನಮ್ಮನ್ನು ಒಳಗೊಳ್ಳುತ್ತದೆ... ಇಲ್ಲಿ ಭೂತ ವರ್ತಮಾನ ಭವಿಷ್ಯ ಕಾಲಗಳೆಲ್ಲವೂ ನಡುವೆ ಗೆರೆ ಎಳೆಯಲಾರದಂತೆ ಸಂಗಮಿಸಿವೆ...

Additional information

Number of pages

72

Year of Publication

1st Edition- 2010, 2nd Edition- 2021

Author

ವೈದೇಹಿ

eBook

https://play.google.com/store/books/details/Vaidehi_Jaatre?id=pGPvDwAAQBAJ

Reviews

There are no reviews yet.

Be the first to review “ಜಾತ್ರೆ”

Your email address will not be published. Required fields are marked *