ಯಾವ ಶಬ್ದದ ಮಾಯೆ

₹40.00

SKU: 97 Category:

ವರದೇಶ ಹಿರೇಗಂಗೆ ಅವರ ೩೩ ಕವನಗಳ ಕಿರುಸಂಕಲನ ಇದು. `ಸೂಕ್ಷ್ಮ ಸಂವೇದನೆಯ ತರುಣ ವರದೇಶ ಹಿರೇಗಂಗೆಯ ಕವಿತೆಗಳು ನಮ್ಮ ಆಸಕ್ತಿ ಕೆರಳಿಸುವುದಕ್ಕೆ ಮುಖ್ಯ ಕಾರಣ - ಅವುಗಳ ಹಿಂದೆ ಇರಬಹುದುಅನ್ನಿಸುವ ಒಂದು ಖಾಸಗಿ ಜಗತ್ತು ಮತ್ತು ಆಧುನಿಕ ಮನಸ್ಸು? - ಎಂದು ಮುನ್ನುಡಿಯಲ್ಲಿ ಜಯಂತ ಕಾಯ್ಕಿಣಿಯವರು ಹೇಳಿದ್ದಾರೆ. ಈ ಸಂಕಲನದ ಒಂದು ಪದ್ಯದ ಕೆಲವು ಸಾಲುಗಳು ಹೀಗಿವೆ:

ರಾಮನ ಹೆಸರು ಗೊತ್ತು

ಬಂಡೆ ತೇಲಿದ ನೆನಪು

ಸೇತುಬಂಧ(ನ)ದಲ್ಲಿ

ಯಾವ ಶಬ್ದದ ಮಾಯೆ

ಹಗುರಗೊಳಿಸಿದೆ ಇಷ್ಟು?!

Additional information

Number of pages

52

Year of Publication

2001

Author

ವರದೇಶ ಹಿರೇಗಂಗೆ

Reviews

There are no reviews yet.

Be the first to review “ಯಾವ ಶಬ್ದದ ಮಾಯೆ”

Your email address will not be published. Required fields are marked *