ಭಾರತೀಯ ದರ್ಶನಗಳನ್ನು ಪ್ರಾಥಮಿಕ ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ರಚಿತವಾದ ಈ ಪುಸ್ತಕದಲ್ಲಿ ಎರಡು ಭಾಗಗಳಿವೆ -- ಮೊದಲ ಭಾಗ, ಚಾರ್ವಾಕದಿಂದ ತೊಡಗಿ ವೇದಾಂತದ ವಿಭಿನ್ನ ಶಾಖೆಗಳವರೆಗೆ ನಿರ್ದಿಷ್ಟ ದರ್ಶನ ಶಾಖೆಗಳನ್ನು ಕೇಂದ್ರೀಕರಿಸಿದರೆ ಎರಡನೆಯ ಭಾಗವು ಕರ್ಮ, ಜಗತ್ತು, ದೇವರು ಮೊದಲಾಗಿ ದ್ವೆ ತ - ಅದ್ವೆ ತಗಳವರೆಗೆ ನಿರ್ದಿಷ್ಟ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ. ಒಟ್ಟಿನಲ್ಲಿ ಭಾರತೀಯ ದರ್ಶನಗಳಸಮಗ್ರವಾದ ಪ್ರಾಥಮಿಕ ಪರಿಚಯಕ್ಕೆ ತುಂಬ ಉಪಯುಕ್ತವಾಗಬಲ್ಲ ಕೈಪಿಡಿ ಇದು.
Additional information
| Number of pages | 343 |
|---|---|
| Year of Publication | 2008 |
| Author | ಎಂ. ಪ್ರಭಾಕರ ಜೋಷಿ, ಎಂ.ಎ. ಹೆಗಡೆ |
| eBook |





Reviews
There are no reviews yet.